ಫ್ಯಾಮಿಲಿ ಪವರ್  - Family Power

ಫ್ಯಾಮಿಲಿ ಪವರ್ - Family Power

Family Power - Puneet Prince Guess City, Proverb, Movie Name

Family Power is a Kannada Words game for family members to guess the City, Proverbs or Movie Names in the game App, which will be played by two families , helps to bonding of family members and The app will help to engage family members in activity.
ಫ್ಯಾಮಿಲಿ ಪವರ್ - ಈ ಆಟದಲ್ಲಿ ಎರಡು ತಂಡಗಳು ಭಾಗವಹಿಸಬಹುದಾಗಿದ್ದು , ಒಂದು ತಂಡದ ಒಬ್ಬ ಆಟಗಾರ ಈ ಆಪ್ಲಿಕೇಶನ್ ನಲ್ಲಿ ಬರುವ ಪ್ರಶ್ನೆ ನೋಡಿಕೊಂಡು ಆಂಗಿಕ ಅಥವಾ ಮೂಕಾಭಿನಯದ ಮೂಲಕ ತಂಡದ ಉಳಿದ ಆಟಗಾರರಿಗೆ ಸುಳಿವು ನೀಡಬೇಕು. ಆ ಸುಳಿವುಗಳನ್ನು ಬಳಸಿಕೊಂಡು ತಂಡ ಆಟಗಾರರು ಸರಿಯಾದ ಉತ್ತರ ಊಹಿಸಲು ಪ್ರಯತ್ನ ಪಡಬೇಕು. ಕೊನೆಯಲ್ಲಿ ನೀವು ನೀಡಿದ ಉತ್ತರಗಳ ಮೇಲೆ ನಿಮಗೆ ಸಿಗುವ ಅಂಕ ತೋರಿಸಲಾಗುತ್ತದೆ.
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಿರೂಪಿಸುತ್ತಿರುವ ಟಿವಿ ಶೋ 'ಫ್ಯಾಮಿಲಿ ಪವರ್' .
ಅದೇ ರೀತಿಯಲ್ಲೇ ಇಲ್ಲೂ ಕೂಡ ನಗರ, ಗಾದೆ ಮಾತು, ಸಿನಿಮಾ ಹೆಸರು ತೋರಿಸಲಾಗುತ್ತದೆ ಹಾಗು ಅದನ್ನು ತಂಡದವರು ಊಹಿಸಬೇಕಾಗುತ್ತದೆ. ಈ ಆಪ್ ಟಿವಿ ಶೋ 'ಫ್ಯಾಮಿಲಿ ಪವರ್' ಭಾಗವಹಿಸುವವರಿಗೆ ತರಬೇತಿ ನೀಡಲು ಸಹಾಯಕವಾಗುತ್ತದೆ.
ಎರಡು ತಂಡಗಳ ನಡುವೆ ನಡೆಯುವ ಗೇಮ್ ಇದು. ಕುಟುಂಬದ ಸದಸ್ಯರನ್ನು ಬೆಸೆಯುವುದೇ ಈ ಆಪ್ಲಿಕೇಶನ್ ನ ಮೂಲ ಉದ್ದೇಶ.

If you need to give any feedback / improvements please mail us at [email protected] and also reach out through our website https://vishaya.in
Advertisement

Download ಫ್ಯಾಮಿಲಿ ಪವರ್ - Family Power 8.0 APK

ಫ್ಯಾಮಿಲಿ ಪವರ್  - Family Power 8.0
Price: Free
Current Version: 8.0
Installs: 5000
Rating average: aggregate Rating (5.0 out of 5)
Requirements: Android 6.0+
Content Rating: Everyone
Package name: com.kannada.family
Advertisement

What's New in ಫ್ಯಾಮಿಲಿ-ಪವರ್-Family-Power 8.0

    ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಿರೂಪಿಸುತ್ತಿರುವ ಶೋ 'ಫ್ಯಾಮಿಲಿ ಪವರ್' ರೀತಿಯಲ್ಲೇ ಇಲ್ಲೂ ಗಾದೆ ಮಾತು , ಊರ ಹೆಸರು , ಸಿನಿಮಾ ಹೆಸರನ್ನು ತೋರಿಸಲಾಗುತ್ತದೆ ಹಾಗು ಅದನ್ನು ತಂಡದವರು ಊಹಿಸಬೇಕಾಗುತ್ತದೆ.
    * APIs Upgraded
    * App Size Reduced
    * Works offline too